ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್..

 













ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಗುಜರಾತ್ ನ ಅಹಮದಾಬಾದ್ "#ನರೇಂದ್ರ_ಮೋದಿ_ಸ್ಟೇಡಿಯಮ್" ನಲ್ಲಿ ಇಂದಿನಂತೆ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಕ್ರಿಕೆಟ್ ಪಂದ್ಯದ  ಕಲರವ  ಶುರು ಆಗಲಿದೆ 😍❤️


1,10,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ  ಇದು ನಿಜವಾಗಿಯೂ ಬಹು ಸುಂದರವೂ ಹೌದು ಅದೇ ರೀತಿ ಇನ್ನು ಮುಂದೆ ಭಾರತದ ಹೆಮ್ಮೆಯ ಕ್ರಿಂಡಾಗಣವೂ ಕೂಡ ಹೌದು.ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದಂತೆ ಇದು ವಿಶ್ವದ ಎರಡನೆಯ ಅತೀ ದೊಡ್ಡ ಸ್ಟೇಡಿಯಮ್...❤️😍ವಿಶ್ವ ಕ್ರಿಕೆಟ್ ನಲ್ಲಿ ಇನ್ನು ಮುಂದೆ ಇದೇ ದೈತ್ಯ ಹಾಗೂ ವಿರಾಟ.. 🤘❤️


Ind Vs Eng

3rd Test

Ahmedabad - 2021


Cricket_Review

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..