ಮಂಗಳೂರು ಮತ್ತು ಪತ್ರೋಡೆ

 

ಚಂದ್ರನಿಗೂ ಕಲ್ಲೆಸಯಬಹುದು

ಕಪ್ಪೆಕೊಳದ ಮೇಲೆ ಆತ 

ನಡುರಾತ್ರಿ ಬರಬೇಕು ಅಷ್ಟೇ 


* * * * * * * * * * * * * * * * * *


ಮಳೆ ಬಂದೊಡನೆ ಕೊಡೆ 

ಜೊತೆಗೆ ಅತಿಯಾಗಿ

ಪತ್ರೋಡೆ ಕೂಡ ನೆನಪಾದರೆ 

ಆ ಊರ ಹೆಸರು ಮಂಗಳೂರು 


* * * * * * * * * * * * * * * * * *


ಪ್ರೀತಿಯಲ್ಲಿ ಇರೋ ಸುಖ

ಗೊತ್ತೇ ಇರಲಿಲ್ಲ

Preethi Pickle Moodbidri


* * * * * * * * * * * * * * * * * *


ಮದುವೆ ಮನೆಯಲ್ಲಿ

ಪರಿಮಳದ ಪನ್ನೀರಿತ್ತು

ಹುಡುಗಿ ಕಣ್ಣಲ್ಲಿ

ತವರಿಗಾಗಿ ಕಣ್ಣೀರಿತ್ತು


* * * * * * * * * * * * * * * * * *


ಕಾಡಿಗೆ ಯಾರೂ 

ಅಲಂಕಾರ ಮಾಡುವುದಿಲ್ಲ

ಕಾಡು ಮಲ್ಲಿಗೆಗೆ ಯಾಕೆ ಎಷ್ಟು

ಹೇಳಿದರೂ ಅರ್ಥವೇ ಆಗುವುದಿಲ್ಲ


* * * * * * * * * * * * * * * * * *


ಹಿತವಾಗಿ ಹದವಾಗಿ 


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ