ಇಡ್ಲಿ ವಡೆ ಸಾಂಬಾರ್..

 


" ಜೋಡಿ ಇಡ್ಲಿಗೂ ಚಟ್ನಿಯೇ ಚಂದ..
  ಒಂಟಿ ವಡೆಗೂ ಚಟ್ನಿಯೇ ಚಂದ..
  ಇಡ್ಲಿ ವಡೆಗಳೆರಡೂ ಒಂದಾಗಿ ಬಂದಾಗ
  ಬಿಸಿ ಬಿಸಿ ಘಮ ಘಮ ಆ ಸಾಂಬಾರೇ ಅಂದ.. 😋😋 "

(ಸಾಂಬಾರ್ ಅಲ್ಲಿ ಮುಳುಗಿ ಏದ್ದೇಳಿರುವ ಇಡ್ಲಿ -ವಡೆ ಜೋಡಿಯ ಪಟವನ್ನು ಹಾಕಿಲ್ಲ,ಕಲ್ಪನೆಯಲ್ಲಿ ಬಾಯಿ ನೀರೂರಲಿ)
ಪಚ್ಚುಪಟಗಳು
Ab



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ