ಅದೊಂದು ಮಳೆಗಾಲವೇ?
ಬೆಲ್ಲ- ಕಾಯಿ ಜೊತೆ ಅಕ್ಕಿ ಸೇರಿಕೊಂಡು
ಹಲಸಿನ ಸೋಳೆ ಹದವಾಗಿ ಬೆರೆತುಕೊಂಡು
ಎಣ್ಣೆಯಲ್ಲಿ ಹಾಗೇ ಮುಳುಗಿ ಎದ್ದು ಬಂದಾಗ
ಅದರ ಹೆಸರು ಪೆಲಕಾಯಿಯ ಮುಳುಕ
ಆಹಾ..ಚುಮು ಚುಮು ಮಳೆಗೂ ಅದೆಂತಹ ಪುಳಕ..
ಮುಳುಕ, ಕಾಫಿ, ಸಂಜೆಯ ಮಳೆ... ಒಂದು ಅಧ್ಬುತ ಕಾಂಬಿನೇಶನ್.
ಮಳೆಗಾಲದ ಮಳೆಯಲ್ಲಿ ನೆನೆಯದಿದ್ದರೆ,ಪತ್ರೋಡೆ ಹೊಡೆಯದಿದ್ದರೆ,ನೊರೆ ಕಾಫಿ ಸುರ್ರ್ ಪುರ್ರ್ ಎಂದು ಹೀರದಿದ್ದರೆ, ಪೆಲಕಾಯಿಯ ಬಿಸಿ ಬಿಸಿ ಮುಳುಕ ವನ್ನು ಹಾಗೇ ಗುಳುಂ ಮಾಡದಿದ್ದರೆ...ಹೇಳಿ ಅದೊಂದು ಮಳೆಗಾಲವೇ...
ಗಾರ್ಯ(ಮುಳುಕ) ❤️
ಪಚ್ಚುಪಟಗಳು
Ab
Nija
ReplyDeleteಹೌದು 😊😍🙏
DeleteThis comment has been removed by the author.
DeleteYes !!!
ReplyDelete😊😍👍
Delete