ಹಣ್ಣು ಬಿದ್ದಿದೆ..



ಗಾಳಿ ಬಂದಿದೆ ಹಣ್ಣು ಬಿದ್ದಿದೆ
ಬಿಡದೇ ಎಲ್ಲವನ್ನೂ ಹೆಕ್ಕಬೇಕು
ನಡು ನಡುವೆ ಒಂದೆರಡು ಹಣ್ಣು
ಚೀಪಿ ತಿಂದು ಹಾಗೇ ಧನ್ಯನಾಗಬೇಕು...
😌💛🧡

"ಮಾ... ಅಂದರೆ ಮಾವು"
ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..