ಬಿಸಿ ಬಿಸಿ ಚಹಾ..

 

ಒಂದೊಳ್ಳೆಯ ಮೈ ಕೊರೆವ ಚಳಿಗೆ ಇರಬೇಕು

ಎದುರಲ್ಲೇ ಒಂದೆರಡು ಗಾಜಿನ ಲೋಟದಲ್ಲಿ ಚಹಾ

ಚಳಿ ಹೆಚ್ಚಿದಂತೆ ಹಾಗೇ ಹೀರುತ್ತಾ ಗುನುಗಬೇಕು 

ಚಳಿ ಮತ್ತು ಬಿಸಿ ಬಿಸಿ ಚಹಾ.. ಆಹಾ.. ಆಹಾ.. 



ಪಚ್ಚುಪಟಗಳು

ಚಾಯ್ ಪ್ರೇಮಿ

ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!