ಮಾಮರದ ಹೋಳಿ..
ವಸಂತ ಬಂದು ಶ್ರದ್ಧೆಯಿಂದ ಹಚ್ಚಿಯಾಗಿದೆ
ಮಾಮರದ ಎಲೆ ಎಲೆಗೂ ಹೋಳಿಯ ಬಣ್ಣ
ಯೌವನದ ಪ್ರತೀ ಎಲೆ ಹಾಗೂ ಮಿಡಿ ಮಾವಿಗಿದೆ
ಹಚ್ಚ ಹಸಿರು ಪಚ್ಚೆ ಪೈರಿನ ಒಂದೇ ಬಣ್ಣ
ಆದರೆ ಚಿಗುರಿನ ಬಾಲ್ಯಕ್ಕೆ ಐದಾರು ದಿನಗಳ ಕಂದು,ನೀಲಿ
ಪಿಂಕು, ಪರ್ಪಲ್ಲು, ಕೆಂಪುಗಳೆಂಬ ಚಂದದ ನಾಲ್ಕೈದು ಬಣ್ಣ..
"ಮಾ ಅಂದರೆ ಮಾವು" 🧡💛
ab pacchu





Comments
Post a Comment