ಅವರವರ ಭಾವಕ್ಕೆ ವಡಾ ಪಾವ್..
ಕೆಲವರಿಗೆ ವಡಾ ಪಾವ್ ನಲ್ಲಿರುವ ಆ ಖಾರದ ಹಸಿ ಮೆಣಸು ಹಾಗೇ ಕಚ್ಚಿಕೊಂಡು ತಿನ್ನಲು ತುಂಬಾನೇ ಇಷ್ಟ..
ಇನ್ನು ಕೆಲವರಿಗೆ ಪಾವ್ ಗಳೆರಡರ ನಡುವಿನ ಆ ಕರಿದ Stuffed ವಡಾ ಇನ್ನಿಲ್ಲದಂತೆ ಇಷ್ಟ...
ಹಲವರಿಗೆ ಕೆಂಪು ಚಟ್ನಿ ಪುಡಿಯೊಂದಿಗೆ ಆ ಸಪ್ಪೆ ಪಾವ್ ಇಷ್ಟ... ಇನ್ನು ಕೆಲವರಿಗೆ ಕಾರಣವೇ ಬೇಕಿಲ್ಲ,ಬಿಸಿ ಚಹಾ ದ ಜೊತೆ ಜೊತೆಗೆ ಒಂದೆರಡು ವಡಾ ಪಾವ್ ಕ್ಷಣ ಮಾತ್ರದ ಹಸಿವು ದೂರ ತಕ್ಷಣಕ್ಕೆ ಮಾಡುತ್ತೆ ಎನ್ನುವುದಕ್ಕಾಗಿ ವಡಾ ಪಾವ್ ಇಷ್ಟ.. 😌😋
#ಅವರವರ_ಭಾವಕ್ಕೆ_ವಡಾ_ಪಾವ್ ❤️
#ವಡಾ_ಪಾವ್
ಪಚ್ಚುಪಟಗಳು

Comments
Post a Comment