ಉಪ್ಪಿನಕಾಯಿಯ ಅಂದದ ಚಂದದ ಜೋಡಿ..


 ಮೊಸರನ್ನಕ್ಕೂ ಉಪ್ಪಿನಕಾಯಿಗೂ ಜೊತೆ ಮಾಡಿದವರಾರೋ...ಎರಡೂ ಹುಳಿಯೇ,ಆದರೂ ಉಪ್ಪಿನಕಾಯಿಯ ಖಾರ ಈ ಎರಡರ ಹುಳಿಯನ್ನೇ   ಮೀರಿಸುವಂತಿದ್ದರೆ,ಪರಮಾನ್ನದ ರೇಂಜಿಗೆ ಮೊಸರನ್ನವನ್ನು ಕೂಡ ಹೊಡೆದು ಬಾಯಿ ಚಪ್ಪರಿಸಬಹುದು..ಅದರಲ್ಲೂ ಅಲ್ಲೊಂದು ಇಲ್ಲೊಂದು ಹೆಕ್ಕಿ ತಿನ್ನಲು ತಾಜಾ ಹಣ್ಣುಗಳು ಕೂಡ ಕೈ ಸಿಕ್ಕುವಂತಿದ್ದರೆ,ಚಂದದ ಒಗ್ಗರಣೆಯ ತಂಪಾದ ಮೊಸರನ್ನ ಕೂಡ ಒಂದು ರೇಂಜಿಗೆ ಸ್ವರ್ಗವನ್ನು ತೊರಿಸಬಲ್ಲುದು.. 😋


ಅಪರೂಪಕ್ಕೊಮ್ಮೆ ಮೊಸರನ್ನ ಇಷ್ಟ❤️


ಪಚ್ಚುಪಟಗಳು

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..