ಅಪರೂಪಕ್ಕೊಮ್ಮೆ ಶ್ಯಾವಿಗೆ ಉಪ್ಪಿಟ್ಟು

 

ಸಜ್ಜಿಗೆ ಉಪ್ಪಿಟ್ಟು ಕೆಲವೊಮ್ಮೆ ಬೋರ್ ಹೊಡೆಸಬಹುದು.. ಆದರೆ ಶ್ಯಾವಿಗೆ ಉಪ್ಪಿಟ್ಟು ಹಾಗಲ್ಲ.ಮುಖ್ಯವಾಗಿ ಅದರ  ಒಗ್ಗರಣೆ ಕೂಡ ತುಂಬಾ ಚೆನ್ನಾಗಿದ್ದು,ಶ್ಯಾವಿಗೆ ಎಷ್ಟು ಬೇಕೋ ಅಷ್ಟು ಹದಕ್ಕೆ ಸರಿಯಾಗಿ ಉದುರುದುರಾಗಿ ಬೆಂದಿದ್ದರೆ.. ಶ್ಯಾವಿಗೆ ಉಪ್ಪಿಟ್ಟು ಕೂಡ ಆ ಕ್ಷಣಕ್ಕೆ.. ಆಹಾ👌🏻😋


#ಸೇಮೆ_ಉಪ್ಪುಕರಿ

ತುಳುನಾಡ್_ಫುಡ್ 

ಪಚ್ಚುಪಟಗಳು

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..