"ಮುಂಡೆ ಗುಜ್ಜೆ " ಎಂಬ ಸಣ್ಣ ಹಲಸು..

 


ಜೀಗುಜ್ಜೆಯ ಗಾತ್ರದಷ್ಟೇ ಸಣ್ಣಗೆ ಮತ್ತು ದುಂಡುಗೆ ಬೆಳೆಯುವ ಇದೂ ಕೂಡ ಒಂದು ಜಾತಿಯ ಪುಟಾಣಿ ಹಲಸು.ಹಾಗೇ ಕೈಯ  ಅಂಗೈಯೊಳಗೆ ಆರಾಮವಾಗಿ ಹಿಡಿದು ಕೊಳ್ಳಬಹುದಾದ  ಇದು ನೋಡಲು ಬಹಳ ಆಕರ್ಷಕ ಮಾತ್ರವಲ್ಲ ಇದನ್ನು ಕೊಚ್ಚಿ ಗುಜ್ಜೆ ಕೊದ್ದೆಲ್ ಮಾಡಲು ಹೇಳಿ ಮಾಡಿಸಿದ್ದು ಇದು ಮತ್ತು ಅಷ್ಟೇ ರುಚಿ ಕೂಡ ಹೌದು.ತುಳುನಾಡು,ಮಲೆನಾಡು,ಕೊಡಗಿನಲ್ಲಿ ಹೆಚ್ಚಾಗಿ ಇದು ಬೆಳೆಯುತ್ತದೆ.ಹಿಂದೆ ಇದ್ದ ಮರಗಳು ನಾಶವಾಗಿ ಈಗೀಗ ಇದು ಕಣ್ಣಿಗೆ ಬೀಳುವುದೇ ಬಹಳ ಅಪರೂಪ ಆಗಿದೆ.ಹಾಗಾದರೆ ಈ ಹಲಸಿನ ಹೆಸರೇನೆಂದು ಹೇಳಿ ನೋಡುವ....? 


ಪೆಲಕಾಯಿ 

ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!