Joseph
#Joseph | Prime
ಅದೊಂದು ದಿನ ಗುಡ್ಡದ ರೋಡಿನಲ್ಲಿ ಒಬ್ಬಳಿಗೆ ಆಕ್ಸಿಡೆಂಟ್ ಆಗುತ್ತದೆ.
ಅವಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೂಡ ಸೇರಿಸಲಾಗುತ್ತದೆ.
ಆದರೆ ಅವಳು ಬದುಕಿ ಉಳಿಯುವುದಿಲ್ಲ!
ಸತ್ತವಳ ಮೊದಲ ಗಂಡ ಪೋಲೀಸ್.
ಎಲ್ಲರಿಗೂ ಅದೊಂದು ಸಹಜ ಆಕ್ಸಿಡೆಂಟ್ ತರಹ ಕಂಡರೂ ಅವನಿಗೆ ಅದು ಕೊಲೆ ತರಹ ಕಾಣುತ್ತದೆ.
ಅವನು ತನಿಖೆ ಮುಂದುವರಿಸುತ್ತಾನೆ.
ಅವನ ಊಹೆ ಸರಿಯಾಗಿರುತ್ತದೆ.
ಒಂದು ದಿನ ಅವನಿಗೂ ಕೂಡ ಇದೇ ರೀತಿ ಆಕ್ಸಿಡೆಂಟ್ ಆಗುತ್ತದೆ.
ಅವನನ್ನು ಕೂಡ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಲಾಗುತ್ತದೆ.
ಅವನು ಕೂಡ ಸಾಯ್ತಾನೆ!
ಕಥೆ ಮುಗಿಯುತ್ತದೆ!!
ಕೊಲೆಗಾರ ಯಾರು?
ಏತಕ್ಕಾಗಿ ಈ ರೀತಿ ಆಕ್ಸಿಡೆಂಟ್ ಮಾಡಿ ಕೊಲೆ ನಡೆಸಲಾಗುತ್ತದೆ?
ಕೊಲೆಗಾರ ಸಿಕ್ಕಿ ಬೀಳುತ್ತಾನಾ?
ಅದಕ್ಕಾಗಿ ಮೂವಿಯನ್ನೇ ನೋಡಬೇಕು.
2018 ರಲ್ಲಿ ಬಂದಂತಹ ಈ Crime Thriller ಮೂವಿಯನ್ನು M. Padmakumar ನಿರ್ದೇಶಿಸಿದ್ದಾರೆ. Joju George, Dileesh Pothan,Athmiya Rajan, Malavika Menon,Madhuri Braganza ಅಭಿನಯಿಸಿದ್ದಾರೆ.ಈ ಚಿತ್ರ ಬೇರೆ ಭಾಷೆಗಳಿಗೂ ಕೂಡ ರಿಮೇಕ್ ಆಗಿದೆ.
#Joseph | Prime
Malayalam
#Movies
ab

Comments
Post a Comment