One



 #One | Netflix


ಅದೊಂದು ಬಿಲ್.


The Right to Recall ಅಂತ. ಐದು ವರ್ಷಗಳ ಅವಧಿಗಾಗಿ  ಆಯ್ಕೆಯಾದ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದಿದ್ದರೆ,ಅವರನ್ನು ಮತ್ತೆ ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರು ಹೊಂದುವ ಬಿಲ್ ಅದು!


ರಾಜ್ಯದ ಮುಖ್ಯಮಂತ್ರಿಯೇ ಇಂತಹದ್ದೊಂದು ಬಿಲ್ ಅನ್ನು ಅಸೆಂಬ್ಲಿಯಲ್ಲಿ ಪಾಸ್ ಮಾಡಲು ಮನಸ್ಸು ಮಾಡುತ್ತಾನೆ.


ರಾಜಕಾರಣಿಗಳು ಎಂದರೆ ಹೆಚ್ಚಾಗಿ ಕಳ್ಳರು ಇದ್ದೇ ಇರುತ್ತಾರೆ.


ಯಾವ ರಾಜಕಾರಣಿ ತಾನೇ ಇಂತಹ ಬಿಲ್ ಅನ್ನು  ಬಯಸುತ್ತಾನೆ!


ನಿರೀಕ್ಷಿಸಿದಂತೆ ಘರ್ಷಣೆ ಇದ್ದದ್ದೇ..


ಅದೇ ಈ ಮೂವಿಯ ಕಥೆ.ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.


Santhosh Viswanath ಇದನ್ನು ನಿರ್ದೇಶಿಸಿದ್ದಾರೆ.Mammootty,Murali Gopy, Joju George, Mathew Thomas, Nimisha Sajayan ಮುಂತಾದವರ ಅಭಿನಯವಿದೆ. 


ಇತ್ತೀಚಿನ ದಿನಗಳಲ್ಲಿ Mammootty,Mohan Lal ನಂತಹ ನಟರು ವಯಸ್ಸಾಗುತ್ತಾ ಬಂದಂತೆ ಮತ್ತಷ್ಟು ಯುವಕರಾಗುತ್ತಿದ್ದಾರೆ ಎಂದು ಅನ್ನಿಸುತ್ತದೆ.ಅದಕ್ಕೆ ಕಾರಣ ಅವರುಗಳು ಅಭಿನಯವೇ ಹೊರತು ಮತ್ತೇನು ಅಲ್ಲ.ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳು ಕೂಡ ಅವರನ್ನು ಅಲ್ಲಿ ಹೀರೋ ಆಗಿ ಮತ್ತಷ್ಟು Enrich ಮಾಡುತ್ತಿದೆಯೇ ಹೊರತು ಮಸುಕಾಗಿಸುತ್ತಿಲ್ಲ..ಬೋರ್ ಅಂತ ಖಂಡಿತಾ ಹೊಡಿಸುತ್ತಿಲ್ಲ. 




#One | Netflix 

Malayalam Movie

Political Drama 

Year - March 2021


#Movies 

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..