Operation java




#Operation_Java | Zee5


ಇದೊಂದು Crime Thriller ಕಥೆ.


ಒಂದಲ್ಲ... 


ಮೂರು ಬೇರೆ ಬೇರೆ ಕಥೆಗಳಿವೆ.


Film Piracy,Job Praud ಮತ್ತು Murder Case.. ಈ ಮೂರು ಕೇಸನ್ನು Cyber Cell ನವರು ಪತ್ತೆ ಹಚ್ಚಲು ಹೊರಡುವುದೇ ಇದರ ಕಥೆ. 


ಕಥೆ Thriller ಆದರೂ ಈ ಮೂವಿಯನ್ನು ಬೇರೆ ಬೇರೆ Public Sector ಗಳಲ್ಲಿ ದುಡಿಯವ Skillful Temporary Worker ಗಳಿಗೆ ಈಚಿತ್ರತಂಡ ಅರ್ಪಿಸಿದೆ.ಅದಕ್ಕೆ ಕಾರಣವೂ ಇದೆ. ಅದಕ್ಕಾಗಿ ಮೂವಿಯನ್ನೇ ನೋಡಬೇಕು. 


ಕೆಲವೊಮ್ಮೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದೇಇಲ್ಲ! ಜಾಣ್ಮೆ, ಬುದ್ಧಿವಂತಿಕೆ ಅರ್ಹತೆಯಾಗುವುದಿಲ್ಲ! ಕೊನೆಯಲ್ಲಿ ಈ ಮೂವಿ ಹಾಗೇ ಒಂದಷ್ಟು ಕಾಡಿ ಬಿಡುತ್ತದೆ.



ನಿಜ ಘಟನೆಗಳನ್ನೇ ಆಧಾರಿಸಿ ಮಾಡಿದ ಮೂವಿ ಇದು. 

Tharun Moorthy ಇದನ್ನು ನಿರ್ದೇಶಿಸಿದ್ದಾರೆ.Balu Varghese, Lukman Avaran, Binu Pappu,Irshad, Vinayakan,Mamitha Baiju, Mathew Thomas,Shine Tom Chacko ಇದರಲ್ಲಿ ಅಭಿನಯಿಸಿದ್ದಾರೆ. ಅಪಾರ ಪ್ರಶಂಸೆಯನ್ನು ಪಡೆದುಕೊಂಡಿರುವ ಈ ಮೂವಿಯ Sequel ಕೂಡ ಮುಂದಿನ ದಿನಗಳಲ್ಲಿ ಬರಬಹುದು.. 



#Operation_Java | Zee5

Malayalam Movie

Crime Thriller

Year - Feb 2021


#Movies

Ab Pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..