Vettah




 #Vettah | Airtel X Stream


Perfect Crime ಎನ್ನುವುದು ಸಾಧ್ಯ ಇದೆಯಾ? 


ನಿಜ ಹೇಳಬೇಕೆಂದರೆ ಎಂತಹ ಚಾಲಾಕಿ ಆದರೂ Perfect Crime ಅನ್ನುವುದು ಅಷ್ಟೊಂದು ಸುಲಭ ಸಾಧ್ಯ ಅಲ್ಲ ಎಂದೇ  ಅನ್ನಿಸಿಬಿಡುವುದಿದೆ. 


Crime ಅನ್ನುವುದೇ ಒಂದಷ್ಟು ಸುಳಿವುಗಳನ್ನು ತಮಗೇ ಗೊತ್ತಿದ್ದೋ,ಗೊತ್ತಿಲ್ಲದೆಯೋ ಬಿಟ್ಟು ಹೋಗುವ ವಿದ್ಯಮಾನವೇ ಆಗಿದೆ. 


ಒಂದು ವೇಳೆ ಕೃತ್ಯ ನಡೆಸಿದ ಅಪರಾಧಿ ಸಿಗದೇ ಹೋದರೆ..ಕೇಸ್ ಒಂದು ಕೊನೆಯವರೆಗೂ Solve ಆಗದೇ ಉಳಿದರೆ.. ಅದು Perfect Crime ಅನ್ನುವುದಕ್ಕಿಂತಲೂ ಹೆಚ್ಚಾಗಿ,ಒಂದೋ ಅದನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ,ಇಲ್ಲ ಎಲ್ಲಾ ಗೊತ್ತಿದ್ದೂ ಬೇಕೆಂದೇ ಕೇಸ್ ಅನ್ನು ಮುಚ್ಚಿ ಹಾಕಲಾಗಿರುತ್ತದೆ ಅಷ್ಟೇ!


ಇಲ್ಲೊಂದು ಕಥೆ ಇದೆ. 


ಮೊದಲಿಗೆ ನೋಡಲು ಸರಳ ಅನಿಸುವ ಇದು ಖಂಡಿತವಾಗಿಯೂ ಅಂತಹ ಅತೀ ಸರಳ ಕಥೆ ಅಲ್ಲ. 



ನಿಜ ಹೇಳಬೇಕೆಂದರೆ ಇದೊಂದು ರಿವೇಂಜ್ ನ ಕಥೆ. 


ಇಲ್ಲಿ ಕೊಲೆ ಮಾಡಬೇಕಾಗಿರುತ್ತದೆ.


ಮಾಡಲೇಬೇಕಾಗಿರುತ್ತದೆ! 


ಒಂದಲ್ಲ..


ಎರಡು ಕೊಲೆ..!! 


ಕೊಲೆಯೂ ನಡೆಯುತ್ತದೆ.


ಆದರೂ ಕೊಲೆಗಾರ ತಾನು ಆಗದೇ,ಕೊಲೆಗಳು ಕೂಡ ನಡೆದು ಹಾಗೇ ರಿವೇಂಜ್ ಒಂದು ನೆರವೇರಿ ಬಿಡುತ್ತದೆ !! 


ಆದರೆ ಹೇಗೆ?! 


ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು. 


Rajesh Pillai ಇದನ್ನು ನಿರ್ದೇಶನ ಮಾಡಿದ್ದಾರೆ.Kunchacko Boban, Manju Warrier, Indrajith Sukumaran ಮೊದಲಾದವರ ಅಭಿನಯವಿದೆ. Vettah ಅಂದ್ರೆ Hunt ಎಂದು ಅರ್ಥ! 



#Vettah | Airtel X Stream

Malayalam Movie

Crime Thriller 

Year - 2016


#Movies

Ab Pacchu

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!