ಜೀರಿಗೆ ಮೆಣಸು ಕಾಟುಮಾವಿನ ಉಪ್ಪುಮುಂಚಿ



ಏನೂ ಇಲ್ಲದೆ ಇದ್ದಾಗ.. ಒಂದಷ್ಟು ಕಾಟು ಮಾವೊಂದು ಈ ರೀತಿ ಅನ್ನದ ತಟ್ಟೆಯನ್ನು ಬರೀ ಇಷ್ಟೇ ಸಿಂಗರಿಸಿ ಬಿಟ್ಟರೂ ಸಾಕು.. ಕಣ್ಣು,ಜಿಹ್ವೆ,ಉದರಕ್ಕೆ ಆಗುವ ಖುಷಿ ಬರೀ ಅವುಗಳಿಗಷ್ಟೇ ಗೊತ್ತು.ಹಸಿವು ಹೆಸರಿಗೆ ಮಾತ್ರ.. ದಾಹ ಎಂದೆಂದಿಗೂ ಮಾವಿನದ್ದೇ.


"ಜೀರಿಗೆ ಮೆಣಸು ಕಾಟುಮಾವಿನ ಉಪ್ಪುಮುಂಚಿ" 😋



#ಮಾ_ಅಂದರೆ_ಮಾವು 💛🧡

ಪಚ್ಚುಪಾಕಗಳು 

ತುಳುನಾಡ್ ಫುಡ್ 

ಪಚ್ಚುಪಟಗಳು

ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ