ಚಿನ್ನದ ಹಣ್ಣುಗಳು
ಚಿನ್ನದ ಹಣ್ಣುಗಳ ಮೈದವಡುವ ಭಾಗ್ಯ ಸಿಗುವುದು ತೀರಾ ಕಡಿಮೆಯೇ ಬಿಡಿ,ಆದರೆ ಒಂದೊಂದೇ ಕಾಟು ಮಾವನ್ನು ಕೈಗೆತ್ತಿಕೊಂಡು ಶ್ರದ್ಧೆಯಿಂದ ಅದರ ಸಿಪ್ಪೆ ಸುಲಿವಾಗ ನನ್ನ ಒಳಗೊಳಗೆ ಹುಟ್ಟಿ ಕೊಳ್ಳುವ ಆ ಭಾವದಲ್ಲಿ ಆ ಭಾಗ್ಯವೇ ಅಧಿಕವಾಗಿರುವುದು.. 😋
#ಮಾ_ಅಂದರೆ_ಮಾವು 🧡💛
ಪಚ್ಚುಪಟಗಳು
Ab

Comments
Post a Comment