The Family Man-2


ಎಂದಿನಂತೆ ಎಲ್ಲರಿಗಿಂತ ಸ್ವಲ್ಪ ಲೇಟ್ ಆಗಿಯೇ ನೋಡಿ ಮುಗಿಸಿರುವುದರಿಂದ ಇಲ್ಲಿ ಜಾಸ್ತಿ ಏನು ಹೇಳಲು ಹೋಗುವುದಿಲ್ಲ.Manoj Bajpayee ಎಂತಹ ಅದ್ಭುತ ನಟ ಎಂದು ಎಲ್ಲರಿಗೂ ಗೊತ್ತಿರುವಂತಹದ್ದೇ.ಆದರೆ ಇಲ್ಲಿ ಮನೋಜ್ ಗಿಂತಲೂ ನಮ್ಮನ್ನು ಅಧಿಕವಾಗಿ ಸೂಚಿಗಲ್ಲಿನಂತೆ ಸೆಳೆಯುವುದು Samantha Akkineni.ಭಾವನೆಗಳೇ ಇಲ್ಲದಂತೆ ನಿರ್ಲಿಪ್ತವಾಗಿ ನಟಿಸಿದ ಸಮಂತಾ ಅಭಿನಯ ಇಲ್ಲಿ ಹೆಚ್ಚು ಗಮನ ಸೆಳೆಯುತ್ತದೆ ಹಾಗೂ ಅಷ್ಟೇ ಇಷ್ಟವಾಗುತ್ತದೆ ಕೂಡ.ತಮಿಳು ಹಾಗೂ ಶ್ರೀಲಂಕಾದ ತಮಿಳು ಸೀರಿಸ್ ಉದ್ದಕ್ಕೂ ಆವರಿಸಿಕೊಂಡಿದೆ.ನೋಡಿರದಿದ್ದರೆ ನೋಡಿ The Family Man - 2. 



#The_Family_Man_2 | Prime 

Hindi Series 

Action Thriller 

Year - 2021

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..