Nizhal




ಶಾಲಾ ಮಕ್ಕಳಿಗೆ ಕ್ಲಾಸಿನಲ್ಲಿ ಯಾವುದಾದರೊಂದು ಕಥೆ ಹೇಳಲು ಹೇಳಿದರೆ ಎಂತಹ ಕಥೆ ಅವರು ಹೇಳಬಹುದು..?


ಸಾಮಾನ್ಯವಾಗಿ ಪಂಚತಂತ್ರವೋ,ರಾಜ ರಾಣಿಯರ ಕಥೆಯೋ ಇಂತಹದ್ದೇ ಏನಾದರೊಂದು ಸಣ್ಣ ಪುಟ್ಟ ಕಥೆ ಹೇಳಬಹುದು ಅಷ್ಟೇ. 


ಆದರೆ ಇಲ್ಲಿ ಒಬ್ಬ ಎಂಟು ವರ್ಷದ ಪುಟ್ಟ ಬಾಲಕ ಹೇಳಿದ ಕಥೆ ಎಂದಿನಂತೆ ಹಾಗೂ ಎಲ್ಲರಂತೆ ಇರಲಿಲ್ಲ. 


ಅದರಲ್ಲಿ ಒಂದಲ್ಲ... ಹಲವಾರು ಕೊಲೆಗಳು ಇತ್ತು!


ಹುಡುಗ ತಾನು ನೋಡಿರದ ಮಾತ್ರವಲ್ಲ ಕೇಳಿಯೇ ಇರದ ಊರಿನ ಹೆಸರುಗಳನ್ನು ಹೇಳಿ ಕೊಲೆಯ ಕಥೆಗಳನ್ನು  ಹೇಳುತ್ತಿದ್ದ!


ಆ ಸ್ಥಳಗಳಿಗೆ ಹೋಗಿ ಕೂಲಂಕಷವಾಗಿ ಪರಿಶೀಲಿಸಿದಾಗ ಮೂವತ್ತು,ನಲವತ್ತು ವರ್ಷಗಳ ಹಿಂದೆ ಅಲ್ಲೆಲ್ಲ ನಿಜವಾಗಿಯೂ ಒಂದರ ಮೇಲೊಂದು ಕೊಲೆಗಳು ಆಗಿದ್ದವು!


ಆ ಹುಡುಗ ಏಕೆ ಬರೀ ಇಂತಹದ್ದೇ ಕಥೆ ಹೇಳುತ್ತಾನೆ?!!!


Appu N. Bhattathiri ಇದನ್ನು ನಿರ್ದೇಶಿಸಿದ್ದಾರೆ. Kunchacko Boban ಹಾಗೂ Nayanthara ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 


#Nizhal | Prime 

Malayalam Movie 

Mystery Thriller 

Release - April 2021 


#Movies 

Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..