ಮೊಗ್ಯಾಂಬೋ ಡಿಜಾಂಗೋ..



" ಮೊಗ್ಯಾಂಬೋ.. ಡಿಜಾಂಗೋ..." 


ಹೀಗೆಲ್ಲಾ ನಾನು ಭಯಂಕರ ಯೋಚಿಸಿ ಆಲೋಚಿಸಿ ಡಿಫರೆಂಟ್ ಆದ ಹೆಸರು ಇಟ್ಟದ್ದು ಆಯ್ತ ಇವುಗಳಿಗೆ.ಆದರೆ ನನ್ನ ಈ ಅಪ್ಪ ಉಂಟಲ್ಲಾ.. " ಕಾಟು ಬೆಕ್ಕಿಗೆಲ್ಲಾ ಎಂತದ ನಿನ್ನ ಜಾಂಗೋ, ಬಾಂಗೋ " ಅಂತ ಹೇಳಿ,ಕೊನೆಗೆ ಅದನ್ನು "ಗಂಟ, ಮಂಗು" ಅಂತಲೇ ಕರೆದು ಕರೆದು(ಗಂಡು ಬೆಕ್ಕಿಗೆ ಗಂಟ,ಹೆಣ್ಣು ಬೆಕ್ಕಿಗೆ ಮಂಗು),ಈಗೆಲ್ಲಾ ಮನೆಗೆ ಯಾವುದೇ ಬೆಕ್ಕು ತಂದರೂ ಕೊನೆಗೆ ಅವುಗಳದ್ದೊಂದು ಹೆಸರು ಗಂಟ 12,ಮಂಗು 15 ಸರಣಿಗಳಿಲ್ಲಿಯೇ ನಿರಂತರವಾಗಿ ಮುಂದುವರಿದಿದೆ.ಹಾಗಾಗಿ ನಾನು ಇಟ್ಟ ಈ ಸಿಂಗಂ ,ಸಿಂಬಾ ,ಜಂಗ್ಲಿ,ಮೋಗ್ಲಿ,ಮೊಗ್ಯಾಂಬೋ ಕುಶ್ ಹುವಾ,ಡಿಜಾಂಗೋ ಅನ್ ಚೈನ್ಡ್ ಹೆಸರುಗಳಿಗೆಲ್ಲಾ... ಬೆಕ್ಕುಗಳು ಯಾವತ್ತೂ ಮ್ಯಾಂವ್ ಅಂದದ್ದೇ ಇಲ್ಲ. 

#ವಿಷಯ_ಎಂತ_ಗೊತ್ತುಂಟಾ
ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ