ಎಲ್ಲರಿಗೂ ಧನ್ಯವಾದಗಳು..
ನನ್ನ ಮೊದಲ ಕ್ಲಬ್ ಹೌಸ್ ಭಾಷಣ ಈ ರೀತಿ ಇತ್ತು...
" ಎಲ್ಲರಿಗೂ ನಮಸ್ಕಾರ.ನನಗೆ ಮಾತಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಈ ರೂಮಿನ ಅಡ್ಮಿನ್ ಆದಂತಹ ರಮೇಶ್ ಅವರಿಗೆ ಧನ್ಯವಾದಗಳು, ಹಾಗೇಯೇ ಸುರೇಶ್ ಅವರಿಗೆ ಧನ್ಯವಾದಗಳು, ಗಿರೀಶ್ ಅವರಿಗೆ ಧನ್ಯವಾದಗಳು,ಅದೇ ರೀತಿ ದಿನೇಶ್ ಅವರಿಗೆ ಕೂಡ ಧನ್ಯವಾದಗಳು.ನನಗೆ ಇನ್ನು ಜಾಸ್ತಿ ಮಾತಾಡ್ಲಿಕೆ ಏನಿಲ್ಲ,ನನಗೆ ಇಷ್ಟು ಹೊತ್ತು ಮಾತಾಡಲು ಅವಕಾಶ ನೀಡಿದ್ದಕ್ಕೆ, ನನ್ನ ವಿಚಾರವನ್ನು ಇಲ್ಲಿ ಮಂಡನೆ ಮಾಡಲು ಅವಕಾಶ ನೀಡಿದ್ದಕ್ಕೆ ಮತ್ತೊಮ್ಮೆ ಅಡ್ಮಿನ್ ರಮೇಶ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.ನಾನು ಇನ್ನು ಕೆಳಗೆಯೇ ಕುಳಿತುಕೊಂಡು ಕೇಳುತ್ತೇನೆ, ನೀವುಗಳು ಮುಂದುವರಿಸಿ.. ಆಲ್ ದಿ ಬೆಸ್ಟ್... "
ab
Comments
Post a Comment