ಡಿಫೆನ್ಸ್ ಆಡ್ಬೇಕು..
ಅಪ್ಪ - ಇವರು ಯಾಕೆ ಈ ರೀತಿ ಆಡ್ತಾ ಇದ್ದಾರೆ.ಇವರು ಏನು ಸ ಪ್ರಯೋಜನ ಇಲ್ಲ.
ನಾನು - ಅಪ್ಪ ಇದು ಟೆಸ್ಟ್ ಮ್ಯಾಚ್,ಇದನ್ನು ಹೀಗೆಯೇ ಆಡ್ಬೇಕು.
ಅಪ್ಪ - ಮತ್ತೆ ಹಿಂದೆ ಎಲ್ಲಾ ಭಯಂಕರ ಹೊಡಿತಾ ಇದ್ರು ಮಾರಾಯ.
ನಾನು - ಅಪ್ಪಾಆಆಆ... ಅದು ಐಪಿಎಲ್,ಓನ್ ಡೇ ಮ್ಯಾಚ್ ಗಳು. ಅಲ್ಲಿ ಆದ್ರೆ ಪೋರ್,ಸಿಕ್ಸ್ ಎಲ್ಲಾ ಹೊಡಿತಾನೆ ಇರ್ತಾರೆ. ಇದು ಟೆಸ್ಟ್ ಮ್ಯಾಚ್,ಇಲ್ಲಿ ಬಾಲ್ ತಿನ್ಬೇಕು(ಡಿಫೆನ್ಸ್ ಆಡ್ಬೇಕು)
ಅಪ್ಪ - ಅವರಿಗೆ ಬಾಲ್ ಬಿಟ್ಟು ಬೇರೆನೂ ತಿನ್ಲಿಕ್ಕೆ ಆಗಲ್ವಾ..
ನಾನು - 🙄🙄
#ವಿಷಯ_ಎಂತ_ಗೊತ್ತುಂಟಾ
ab

Comments
Post a Comment