ಸಿರಿವಂತರು

                                    - ಸಿರಿವಂತರು




   ಅವರ ರೊಟ್ಟಿಗೆ ಎಣ್ಣೆ ಇರಲಿಲ್ಲ,ಬೆಣ್ಣೆ ಇರಲಿಲ್ಲ

   ಮುರಿದು ತಿನ್ನಲು ಚಟ್ನಿ,ಪಲ್ಯ,ಕೂಟುಗಳಿರಲಿಲ್ಲ,

   ನೀವೂ ರೊಟ್ಟಿ ತಿನ್ನಿ ಎಂದು ಮುಗ್ಧವಾಗಿಯೇ ಕೇಳಿಕೊಂಡಾಗ

   ಅಷ್ಟೊಂದು ಅಕ್ಕರೆಯಲ್ಲಿ ಒಂಚೂರು ಬಡತನವೂ ಇರಲಿಲ್ಲ..


  Ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..