ನಿರ್ಲಕ್ಷ್ಯದ ಗ್ರೇಪು

                                   " ನಿರ್ಲಕ್ಷ್ಯದ ಗ್ರೇಪು " 




ಕಣ್ಣಿಗೆ ಅಂದ ದ್ರಾಕ್ಷಿ ಗೊಂಚಲ ಕೂಟ

ಹಾಗೇ ಹತ್ತೈದು ಬಾಯಿಗಿಳಿಸುವುದೆಲ್ಲಾ

ರುಚಿ ನೋಡುವ ಕಂಜ್ಯೂಸಿ ಆಟ

ಕೊನೆಗೆ ಅನ್ನಬೇಕು ಹುಳಿ ಹುಳಿ ಗ್ರೇಪಿದು

ಇದು ನನಗಾಗದೋ ಓ ಪ್ಯಾರೇ ಬೇಟ

ಕೊಡು ಯಾವುದಾದರೊಂದು ಕೆ.ಜಿ

ಸಿಹಿ ಸಿಹಿ ಸೇಬು ಸೀಬೆ ಕಿತ್ತಾಳೆ ಸಪೋಟ


ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..