ಹಾಂಟೆಡ್ ಹೊಸಮನೆ
ಕಥೆ ಹೇಗೆ ಶುರುವಾಗುತ್ತೆ ಅಂದರೆ.. ಒಂದು ಗೃಹಪ್ರವೇಶ ಆಗಬೇಕಾಗಿದ್ದ ಮನೆ ಇರುತ್ತೆ.ಗೃಹಪ್ರವೇಶ ದಿನ ಬೆಳಿಗ್ಗೆ ಬೇಗ ಬಂದು ಮನೆಯ ಬಾಗಿಲು ತೆರೆಯಲಾಗುತ್ತದೆ.ಆಗ ಆ ಹೊಸಮನೆಯಲ್ಲಿ ಎರಡು ಶವ ಇರುತ್ತೆ..!
ಅಲ್ಲಿಗೆ ಗೃಹ ಪ್ರವೇಶ ನಿಲ್ಲುತ್ತೆ.
ಬೇರೆಯೇ ಕಥೆ ಶುರುವಾಗುತ್ತೆ!
ಕುತೂಹಲ ಹುಟ್ಟಿಸುತ್ತಾ.. ಅಲ್ಲಲ್ಲಿ ಬೆರಗು ಮೂಡಿಸುತ್ತಾ.. ಭಯವನ್ನು ಹೆಚ್ಚಿಸುತ್ತಾ ಲೇಖಕರು ಒಂದೊಳ್ಳೆಯ ಕಾದಂಬರಿ ಬರೆದು ಓದುಗರ ಮುಂದೆ ಇಟ್ಟಿದ್ದಾರೆ.
ಕಥೆಯಲ್ಲಿ ದೆವ್ವ ಅಥವಾ ಆ ತರಹದ ಏನಾದರೂ ಒಂದು ನಿಜವಾಗಿಯೂ ಇತ್ತಾ..? ಅದನ್ನು ತಿಳಿಯಲು ಪುಸ್ತಕವನ್ನೇ ಓದಿ.ಹಾರರ್ ಇಷ್ಟ ಆಗುವವರಿಗೆ ಇದು ಕೂಡ ಇಷ್ಟ ಆಗಬಹುದು..
ಪುಸ್ತಕ - #ಹಾಂಟೆಡ್_ಹೊಸ_ಮನೆ
ಲೇಖಕರು - Ramesh Shettigar Manjeshwar
Book_Reveiw
Ab Pacchu
(https://phalgunikadeyavanu.blogspot.com)

Comments
Post a Comment